|ಒಂದು ಸಿನಿಮಾ ಕಥೆ ಒಂದು ಸಿನಿಮಾ ಕಥೆ - ೧೯೯೨ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು. ಚಿತ್ರದ ನಿರ್ದೇಶಕರು ಫಣಿ ರಾಮಚಂದ್ರ ಹಾಗು ನಿರ್ಮಾಪಕರು ಬಿ.ಎಸ್.ಕೃಷ್ಣ ಮಾದೇಗೌಡ. ಚಿತ್ರದ ಕಥೆಯನ್ನು ಬರೆದವರು ಶ್ಯಾಮ ಸುಂದರ ಕುಲಕರ್ಣಿ. ಈ ಚಿತ್ರದಲ್ಲಿ ಅನಂತನಾಗ್, ಅಂಜನ, ಅಭಿಲಾಷ ಮತ್ತು ಮುಖ್ಯಮಂತ್ರಿ ಚಂದ್ರುರವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ರಾಜನ್-ನಾಗೇಂದ್ರ ರವರ ಸಂಗೀತ ನಿರ್ದೇಶನ ಹಾಗೂ ಚಿ.ಉದಯ ಶಂಕರ್ ರವರ ಸಂಭಾಷಣೆಯಿಂದ ಈ ಚಿತ್ರವು ನಿರ್ಮಾಣವಾಗಿದೆ. == ಪಾತ್ರ == ಅನಂತ್ ನಾಗ್ ಅಂಜನಾ ಅಭಿಲಾಷ ಮುಖ್ಯಮಂತ್ರಿ ಚಂದ್ರು ರಮೇಶ್ ಭಟ್ ಎಂ.ಎಸ್.ಉಮೇಶ್ ಎಚ್.ವಿ.ಪ್ರಕಾಶ್